ಹಬ್ಬಕ್ಕೆ ದಿಡೀರಾಗಿ ಚಕ್ಲಿ, ಕೋಡುಬಳೆ, ನಿಪ್ಪಟ್ಟು ಮಾಡುವ ಸುಲಭ ವಿಧಾನ | Chakli, Kodbale & Nippattu Recipe
ಹಬ್ಬ ಬಂದರೆ ಮನೆಯಲ್ಲಿ ಮೊದಲು ನೆನಪಾಗೋದು ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಬೆಣ್ಣೆ ಸೇರಿಸಿದ ಕ್ರಿಸ್ಪಿ ತಿನಿಸುಗಳು – ವಿಶೇಷವಾಗಿ ಚಕ್ಲಿ, ಕೋಡುಬಳೆ ಮತ್ತು ನಿಪ್ಪಟ್ಟು. ಇವು ಹಬ್ಬದ ಸಂಭ್ರಮವನ್ನು ಇನ್ನಷ್ಟು ರುಚಿಗೊಳಿಸುತ್ತವೆ. ಆದರೆ ಬಹಳವರಿಗೆ ಇದನ್ನು ತಯಾರಿಸಲು ಸಮಯ ಬೇಕು
